ಮೋದಿ ಪರವಾಗಿ ನಿಂತ ಅರವಿಂದ ಕೇಜ್ರಿವಾಲ್ | Kejriwal | Modi | Delhi | Election | Oneindia Kannada

2020-02-01 1,974

ಭಾರತದ ಕುರಿತು ಹೇಳಿಕೆ ನೀಡಿದ ಪಾಕಿಸ್ತಾನದ ಸಚಿವ ಚೌಧರಿ ಫವಾದ್ ಹುಸೇನ್ ವಿರುದ್ಧ ಹರಿಹಾಯ್ದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ವಿಧಾನಸಭೆ ಚುನಾವಣೆ ದೇಶದ ಆತಂರಿಕ ವಿಚಾರವಾಗಿದೆ ಮತ್ತು ಪ್ರಧಾನಿ ವಿರುದ್ಧದ ಯಾವುದೇ ದಾಳಿಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Delhi CM Arvind Kejriwal on Friday attacked Pakistan minister Fawad Hussain on his comment against Narendra Modi.

Videos similaires